ಆಗ್ರಾ ಪೇಠಾ – 350 ವರ್ಷಗಳಷ್ಟು ಹಳೆಯದಾದ ಮೊಘಲ್ ವಿಶೇಷ ಖಾದ್ಯ
ಆಗ್ರಾ ಪೇಠಾ ಮುಘಲರ ಕಾಲದಲ್ಲಿ ಕಂಡುಹಿಡಿಯಲಾದ ವಿಶೇಷ ತಿನಿಸು. ಭಾರತದಲ್ಲಿ “ವಿವಿಧತೆಯಲ್ಲಿ ಏಕತೆ” ಎನ್ನುವ ಮಾತಿನಂತೆ, ಪ್ರತಿ ರಾಜ್ಯದಲ್ಲಿ ಅದೂ ಜಿಲ್ಲೆ ಜಿಲ್ಲೆಗಳಲ್ಲಿ ವಿಶೇಷ ಸಂಸ್ಕೃತಿ ಸಂಪ್ರದಾಯ ನೋಡಲು ಸಿಗುತ್ತೆ. ಸಂಪ್ರದಾಯಕ್ಕಾನುಗುಣವಾಗಿ ಆಹಾರ ಭಕ್ಷ್ಯಗಳಲ್ಲಿಯೂ […]